ಪ್ರಧಾನ ಮಂತ್ರಿಯವರ ಕಛೇರಿ
ತಮಿಳುನಾಡು ಅಭಿವೃದ್ಧಿ ಕಾರ್ಯಗಳು, ತಮಿಳು ಭಾಷೆ ಮತ್ತು ʻಮೇಕ್ ಇನ್ ಇಂಡಿಯಾʼ ಉತ್ಸಾಹದ ಬಗ್ಗೆ ನಾಗರಿಕರ ಅಭಿಪ್ರಾಯಗಳಿಗೆ ಪ್ರಧಾನಿ ಪ್ರತಿಕ್ರಿಯೆ
Posted On:
09 APR 2023 10:20PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮಿಳುನಾಡು ಅಭಿವೃದ್ಧಿ ಕಾರ್ಯಗಳು, ತಮಿಳು ಭಾಷೆ ಮತ್ತು `ಮೇಕ್ ಇನ್ ಇಂಡಿಯಾ’ ಸ್ಫೂರ್ತಿಯಿಂದ ಹಿಡಿದು ಹಲವು ವಿಷಯಗಳ ಬಗ್ಗೆ ನಾಗರಿಕರ ಅಭಿಪ್ರಾಯಗಳಿಗೆ ಸ್ಪಂದಿಸಿದ್ದಾರೆ.
ತಮಿಳುನಾಡಿನಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ:
"ಈ ಹೊಸ ಟರ್ಮಿನಲ್ ಚೆನ್ನೈ ಮತ್ತು ತಮಿಳುನಾಡಿನ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡಲಿದೆ.”
"ತಿಳಿದು ಸಂತೋಷವಾಯಿತು.
ನಿನ್ನೆ ಪ್ರಾರಂಭಿಸಲಾದ ಕಾಮಗಾರಿಗಳು ತಮಿಳುನಾಡಿನ ಬೆಳವಣಿಗೆಯ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರಲಿವೆ.
ಮೇಕ್ ಇನ್ ಇಂಡಿಯಾ ಅಭಿಯಾನದ ಬಗ್ಗೆ:
"ಮೇಕ್ ಇನ್ ಇಂಡಿಯಾ ಸಿಂಹವು ಭಾರತದ ಜನರ ಶಕ್ತಿ ಮತ್ತು ಕೌಶಲ್ಯಗಳ ಕುರಿತಾದದ್ದು. ನಾನೂ ಸೇರಿದಂತೆ ಭಾರತದ ಉದ್ದಗಲಕ್ಕೂ ಜನರು ಅದೇ ಭಾವನೆಯನ್ನು ಹೊಂದಿದ್ದಾರೆ.
ತಮಿಳು ಭಾಷೆಯ ಬಗ್ಗೆ:
"ನಾನು ನಿನ್ನೆ ನನ್ನ ಭಾಷಣದಲ್ಲಿ ಹೇಳಿದಂತೆ - ನಾನು ತಮಿಳು ಭಾಷೆ, ತಮಿಳು ಸಂಸ್ಕೃತಿ ಮತ್ತು ಚೆನ್ನೈನ ಹುರುಪನ್ನು ಪ್ರೀತಿಸುತ್ತೇನೆ.”
***
(Release ID: 1922375)
Visitor Counter : 118
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam