ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹುಲಿ ಗಣತಿಯಲ್ಲಿ ಉತ್ತೇಜನಕಾರಿ ಅಂಕಿ-ಅಂಶಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಪ್ರಧಾನಿ

ಪ್ರಕಟಣಾ ದಿನಾಂಕ: 09 APR 2023 10:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹುಲಿ ಗಣತಿಯವ  ಅಂಕಿ-ಅಂಶಗಳು ಉತ್ತೇಜನಕಾರಿಯಾಗಿರುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.

 ಈ ಕುರಿತು ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:

"ಹುಲಿ ಗಣತಿಯ ಅಂಕಿ-ಸಂಖ್ಯೆಗಳು ಉತ್ತೇಜನಕಾರಿಯಾಗಿವೆ. ಎಲ್ಲಾ ಪಾಲುದಾರರಿಗೆ ಮತ್ತು ಪರಿಸರ ಪ್ರೇಮಿಗಳಿಗೆ ಅಭಿನಂದನೆಗಳು. ಈ ಪ್ರವೃತ್ತಿಯು ಹುಲಿ ಮತ್ತು ಇತರ ಪ್ರಾಣಿಗಳನ್ನು ರಕ್ಷಿಸಲು ಇನ್ನೂ ಹೆಚ್ಚು ಕೆಲಸ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಮ್ಮ ಸಂಸ್ಕೃತಿಯೂ ನಮಗೆ ಕಲಿಸುವುದು ಇದನ್ನೇ.ʼʼ

 

***


(ಪ್ರಕಟಣೆ ಐ.ಡಿ.: 1922374) ವಿಸಿಟರ್ ಕೌಂಟರ್ : 138