ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗೊಂಡಿಯಾ ನಿವಾಸಿಗಳಿಗೆ ಹೊಸ ಪ್ಯಾಸೆಂಜರ್ ರೈಲಿಗಾಗಿ  ಪ್ರಧಾನಮಂತ್ರಿಯವರು ಶುಭ ಹಾರೈಸಿದ್ದಾರೆ

ಪ್ರಕಟಣಾ ದಿನಾಂಕ: 20 APR 2023 10:05AM by PIB Bengaluru

 ಜಬಲ್‌ಪುರ-ಗೊಂಡಿಯಾ-ಜಬಲ್‌ಪುರ ನಡುವೆ ಸಂಚರಿಸಲಿರುವ ಹೊಸ ಪ್ಯಾಸೆಂಜರ್ ರೈಲಿಗಾಗಿ ಗೊಂಡಿಯಾ ನಿವಾಸಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶುಭ ಹಾರೈಸಿದ್ದಾರೆ.

ಸುನಿಲ್ ಮೆಂಡೆ ಅವರ ಟ್ವೀಟ್ ‌ಗೆ  ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಹೇಳಿದರು;

“ಅನಂತ ಅನಂತ ಶುಭಾಶಯಗಳು ಜಬಲ್‌ಪುರ ಮತ್ತು ಗೊಂಡಿಯಾ ಮಧ್ಯೆ ಸಂಚರಿಸಲಿರುವ ಈ ನೂತನ ರೈಲು ಉತ್ತಮ ಕೊಡುಗೆಯಾಗಿದೆ. ಇದರಿಂದ ಜನರ ಪ್ರಯಾಣ ಸುರಕ್ಷಿತ ಮತ್ತು ಸೌಕರ್ಯ್ಯಯುತವಾಗಲಿದೆ.”

 

***

 

 


(ಪ್ರಕಟಣೆ ಐ.ಡಿ.: 1922345) ವಿಸಿಟರ್ ಕೌಂಟರ್ : 138