ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಲ್ಲರೂ ಇಂಡಿಯ ಹ್ಯಾಂಡ್ ಮೇಡ್ .ಕಾಮ್ ( Indiahandmade.com ) ಗೆ ಭೇಟಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ ಪ್ರಧಾನಮಂತ್ರಿ 

Posted On: 24 APR 2023 11:49AM by PIB Bengaluru

ಭಾರತದ ಶ್ರೀಮಂತ ಕೈಮಗ್ಗ ಮತ್ತು ಕರಕುಶಲ ಪರಂಪರೆಗಾಗಿರುವ ಒಂದು-ನಿಲುಗಡೆ-ಮಳಿಗೆ ಇಂಡಿಯ ಹ್ಯಾಂಡ್ ಮೇಡ್ .ಕಾಮ್ ( Indiahandmade.com ) ಗೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಬ್ಬರನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಟ್ವೀಟ್ ಸಂದೇಶಕ್ಕೆ ಉತ್ತರಿಸಿದ ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:

" ಇಂಡಿಯ ಹ್ಯಾಂಡ್ ಮೇಡ್ .ಕಾಮ್ ( Indiahandmade.com ) ಗೆ ಭೇಟಿ ನೀಡಿ ಮತ್ತು #ವೋಕಲ್ ಫಾರ್ ಲೋಕಲ್ ( #VocalForLocal ) ಆಗುವ ನಿಟ್ಟಿನ ಚಲನೆಗೆ ಆವೇಗವನ್ನು ಸೇರಿಸಿ."

 

***

 


(Release ID: 1921651) Visitor Counter : 112