ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಅಂತರ ಕಾಲೇಜು ಪದಬಂಧ ಅನ್ವೇಷಣೆ 2023 (NICE-23) ಯುವಜನತೆಗೆ ವಿಶೇಷವಾಗಿ ಪದಬಂಧ ಉತ್ಸಾಹಿಗಳಿಗೆ ಆಸಕ್ತಿಯನ್ನುಂಟುಮಾಡುತ್ತದೆ: ಪ್ರಧಾನಿ ನರೇಂದ್ರ ಮೋದಿ

प्रविष्टि तिथि: 31 MAR 2023 9:05AM by PIB Bengaluru

ರಾಷ್ಟ್ರೀಯ ಅಂತರ ಕಾಲೇಜು ಪದಬಂಧ ಅನ್ವೇಷಣೆ(Crossword Expedition) 2023 (NICE-23) ಯುವಜನತೆಗೆ ವಿಶೇಷವಾಗಿ ಪದಬಂಧ ಬಿಡಿಸುವ ಉತ್ಸಾಹಿಗಳಿಗೆ ಆಸಕ್ತಿಯನ್ನುಂಟು ಮಾಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 

ಶಿಕ್ಷಣ ಸಚಿವಾಲಯದ ಟ್ವೀಟ್ ಗೆ ಪ್ರತ್ಯುತ್ತರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ:

"ಇದು ಯುವಜನತೆಗೆ, ವಿಶೇಷವಾಗಿ ಪದಬಂಧ ಬಿಡಿಸಲು ಉತ್ಸಾಹವಿರುವವರಿಗೆ ಆಸಕ್ತಿಯನ್ನುಂಟುಮಾಡುವ ವಿಷಯವಾಗಿದೆ." ಎಂದು ಬರೆದುಕೊಂಡಿದ್ದಾರೆ.

 

****


(रिलीज़ आईडी: 1914094) आगंतुक पटल : 152
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Manipuri , Punjabi , Gujarati , Odia , Tamil , Telugu , Malayalam