ಪ್ರಧಾನ ಮಂತ್ರಿಯವರ ಕಛೇರಿ
ಎಸ್ಟಿ ಸಂಗಮಂ ಗುಜರಾತ್ ಮತ್ತು ತಮಿಳುನಾಡು ನಡುವೆ ಶತಮಾನಗಳ ಹಳೆಯ ಬಾಂಧವ್ಯ ಬಲವರ್ಧನೆಗೊಳಿಸುತ್ತದೆ: ಪ್ರಧಾನಮಂತ್ರಿ
प्रविष्टि तिथि:
26 MAR 2023 10:49AM by PIB Bengaluru
ಸೌರಾಷ್ಟ್ರಮತ್ತು ತಮಿಳುನಾಡು ಸಂಗಮಂ (ಎಸ್ಟಿ ಸಂಗಮಂ) ಗುಜರಾತ್ ಮತ್ತು ತಮಿಳುನಾಡು ನಡುವಿನ ಶತಮಾನಗಳಷ್ಟು ಹಳೆಯದಾದ ಬಾಂಧವ್ಯ ಬಲವರ್ಧನೆಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ಶ್ರೀಮತಿ ದರ್ಶನಾ ಜರ್ದೋಶ್ ಅವರು ಟ್ವೀಟ್ ನಲ್ಲಿ ತಾವು ರಾಜ್ಯ ಸಚಿವ (ಗುಜರಾತ್ ಸರ್ಕಾರ) ಶ್ರೀ ಜಗದೀಶ್ ವಿಶ್ವಕರ್ಮ ಅವರೊಂದಿಗೆ ತಮಿಳುನಾಡಿನ ಸೇಲಂನಲ್ಲಿ ರೋಡ್ ಶೋ ವೇಳೆ ಸೌರಾಷ್ಟ್ರ ಮತ್ತು ತಮಿಳು ಸಂಗಮದ ಭಾಗವಾಗಿ ದಾಂಢಿಯಾ ನೃತ್ಯಕ್ಕೆ ಸಾಕ್ಷಿಯಾದೆ ಎಂದು ಹೇಳಿದ್ದಾರೆ.
ಅದಕ್ಕೆ ಪ್ರಧಾನಮಂತ್ರಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
“#ಎಸ್ ಟಿ ಸಂಗಮಂ ಗುಜರಾತ್ ಮತ್ತು ತಮಿಳುನಾಡು ನಡುವಿನ ಶತಮಾನಗಳಷ್ಟು ಹಳೆಯದಾದ ಬಾಂಧವ್ಯ ಬಲವರ್ಧನೆಗೊಳಿಸುತ್ತದೆ’
******
(रिलीज़ आईडी: 1910944)
आगंतुक पटल : 186
इस विज्ञप्ति को इन भाषाओं में पढ़ें:
Assamese
,
English
,
Gujarati
,
Urdu
,
हिन्दी
,
Marathi
,
Bengali
,
Manipuri
,
Punjabi
,
Odia
,
Tamil
,
Telugu
,
Malayalam