ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ಮತ್ತು ತಮಿಳುನಾಡು ನಡುವಿನ ಪ್ರಾಚೀನ ಬಾಂಧವ್ಯವನ್ನು ಎಸ್ ಟಿ ಸಂಗಮಂ ಆಚರಿಸುತ್ತಿದೆ: ಪ್ರಧಾನಮಂತ್ರಿ
प्रविष्टि तिथि:
19 MAR 2023 8:49PM by PIB Bengaluru
ಸೌರಾಷ್ಟ್ರ ತಮಿಳು ಸಂಗಮಂ ಅಡಿಯಲ್ಲಿ ಗುಜರಾತ್ ಮತ್ತು ತಮಿಳುನಾಡು ನಡುವೆ ಇರುವ ಬಾಂಧವ್ಯವನ್ನು ಆಚರಿಸುತ್ತಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಶಂಸಿಸಿದ್ದಾರೆ. ಎಸ್ಟಿ ಸಂಗಮಂ, ‘ಏಕ್ ಭಾರತ್ ಶ್ರೇಷ್ಠ ಭಾರತ್’ ಅನ್ನು ಆಚಾರಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಕೇಂದ್ರ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರ ಟ್ವೀಟ್ ಗೆ ಉತ್ತರಿಸಿದ ಪ್ರಧಾನಮಂತ್ರಿ ಹೀಗೆ ಟ್ವೀಟ್ ಮಾಡಿದ್ದಾರೆ:
"#STSangamam ಗುಜರಾತ್ ಮತ್ತು ತಮಿಳುನಾಡು ನಡುವಿನ ಪುರಾತನ ಬಾಂಧವ್ಯವನ್ನು ಆಚರಿಸುತ್ತದೆ. ಶತಮಾನಗಳ ಹಿಂದೆ ಗುಜರಾತೀನ ಜನತೆ ತಮಿಳುನಾಡನ್ನು ತಮ್ಮ ತವರಾಗಿಸಿಕೊಂಡರು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಸ್ವೀಕರಿಸಿದ್ದರು. ತಮಿಳು ಜನರು ಸಹ ಅವರನ್ನು ಮುಕ್ತವಾಗಿ ಸ್ವಾಗತಿಸಿದ್ದರು. ಈ ಸಂಗಮಂ 'ಏಕ್ ಭಾರತ್ ಶ್ರೇಷ್ಠ ಭಾರತ'ವನ್ನು ಆಚರಿಸುತ್ತದೆ. "
***
(रिलीज़ आईडी: 1908707)
आगंतुक पटल : 227
इस विज्ञप्ति को इन भाषाओं में पढ़ें:
English
,
Gujarati
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Odia
,
Tamil
,
Telugu
,
Malayalam