ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಚಂದೌಸಿ ಮತ್ತು ಸಿಕಂದರಾಬಾದ್‌ನ ಸಂತ್ರಸ್ತರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿ.ಎಂ.ಎನ್‌.ಆರ್‌.ಎಫ್‌.)  ಪರಿಹಾರವನ್ನು ಘೋಷಿಸಿದ ಪ್ರಧಾನಮಂತ್ರಿ

Posted On: 17 MAR 2023 8:07PM by PIB Bengaluru

ಚಂದೌಸಿ ಮತ್ತು ಸಿಕಂದರಾಬಾದ್‌ನ ಸಂತ್ರಸ್ತರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿ.ಎಂ.ಎನ್‌.ಆರ್‌.ಎಫ್.)  ಪರಿಹಾರವನ್ನು ಘೋಷಿಸಿದ್ದಾರೆ.

ಪ್ರಧಾನಮಂತ್ರಿ ಕಚೇರಿ ಈ ರೀತಿ ಟ್ವೀಟ್ ಮಾಡಿದೆ;

"ಚಂದೌಸಿ ಮತ್ತು ಸಿಕಂದರಾಬಾದ್‌ ನಲ್ಲಿ ಸಂಭವಿಸಿದ ದುರಂತಗಳಲ್ಲಿ ಮೃತಪಟ್ಟ ಪ್ರತಿಯೊಬ್ಬರ ಸಂಬಂಧಿಕರಿಗೂ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿ.ಎಂ.ಎನ್‌.ಆರ್‌.ಎಫ್.) ರೂ. 2ಲಕ್ಷಗಳ  ಪರಿಹಾರವನ್ನು ಪ್ರಧಾನಮಂತ್ರಿ @narendramodi ಅವರು ಘೋಷಿಸಿದ್ದಾರೆ. ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ನೀಡಲಾಗುವುದು."

 

***


(Release ID: 1908400) Visitor Counter : 131