ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕರ್ನಾಟಕ ಭೇಟಿಯ ಪ್ರಮುಖ ಅಂಶಗಳನ್ನು ಹಂಚಿಕೊಂಡ ಪ್ರಧಾನಿಯವರು

Posted On: 12 MAR 2023 9:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕಕ್ಕೆ ಭೇಟಿ ನೀಡಿದರು. ವಿಡಿಯೋ ಒಂದರಲ್ಲಿ ತಮ್ಮ ಭೇಟಿಯ ಪ್ರಮುಖ ಅಂಶಗಳನ್ನು ಅವರು  ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಹೀಗೆ ಟ್ವೀಟ್ ಮಾಡಿದ್ದಾರೆ: 

"ಕರ್ನಾಟಕ ವಿಶೇಷ ಭೇಟಿಯ ಮುಖ್ಯಾಂಶಗಳು…ಮಂಡ್ಯ ಮತ್ತು ಧಾರವಾಡದ ಜನತೆಯ ಅಭಿಮಾನ ಮತ್ತು ಪ್ರೀತಿಗಾಗಿ ಕೃತಜ್ಞತೆಗಳು." 

 

***


(Release ID: 1906408) Visitor Counter : 134