ಪ್ರಧಾನ ಮಂತ್ರಿಯವರ ಕಛೇರಿ
ಕಠಿಣ ಪರಿಶ್ರಮದ ನಮ್ಮ ಮೀನುಗಾರರನ್ನು ನಾವು ಬೆಂಬಲಿಸುತ್ತೇವೆ: ಪ್ರಧಾನಮಂತ್ರಿ
प्रविष्टि तिथि:
10 MAR 2023 8:50PM by PIB Bengaluru
ಮೀನುಗಾರ ಸಮುದಾಯಕ್ಕೆ ಬೆಂಬಲ ನೀಡುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ ಮತ್ತು ಅವರಿಗೆ ಉತ್ತಮ ಮಾರುಕಟ್ಟೆ ಹಾಗೂ ಜೀವನೋಪಾಯ ಒದಗಿಸುವ ಕೆಲಸ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಸಂಸತ್ ಸದಸ್ಯ ಶ್ರೀ ಅಶೋಕ್ ನೆಟೆ ಅವರ ಟ್ವೀಟ್ ಗೆ ಪ್ರಧಾನಮಂತ್ರಿ ಅವರು ಪ್ರತಿಕ್ರಿಯೆ ನೀಡಿ ಹೀಗೆ ಟ್ವೀಟ್ ಮಾಡಿದ್ದಾರೆ.
"आपल्या कष्टकरी मच्छीमार समुदायाला आम्ही कायम पाठबळ देत राहू आणि त्यांना उत्तम बाजारपेठ आणि उपजीविकेची साधने मिळत राहतील हे सुनिश्चित करू."
***
(रिलीज़ आईडी: 1906201)
आगंतुक पटल : 161
इस विज्ञप्ति को इन भाषाओं में पढ़ें:
Urdu
,
English
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam