ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರ ಪ್ರದೇಶದಲ್ಲಿ ಬ್ರಾಡ್ ಗೇಜ್ ರೈಲು ಜಾಲದ ಶೇ.100 ವಿದ್ಯುದ್ದೀಕರಣದ ಬಗ್ಗೆ ಪ್ರಧಾನಮಂತ್ರಿ ಹರ್ಷ

ಪ್ರಕಟಣಾ ದಿನಾಂಕ: 22 FEB 2023 10:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಬ್ರಾಡ್ ಗೇಜ್ ರೈಲು ಜಾಲದ ಶೇಕಡಾ 100 ವಿದ್ಯುದ್ದೀಕರಣದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿ ಬ್ರಾಡ್ ಗೇಜ್ ರೈಲು ಜಾಲದ ಶೇಕಡಾ 100 ರಷ್ಟು ವಿದ್ಯುದ್ದೀಕರಣದ ಬಗ್ಗೆ ರೈಲ್ವೆ ಸಚಿವಾಲಯದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿ ತುಂಬಾ ಒಳ್ಳೆಯದು ಎಂದು ಟ್ವೀಟ್ ಮಾಡಿದ್ದಾರೆ.

*****


(ಪ್ರಕಟಣೆ ಐ.ಡಿ.: 1901425) ವಿಸಿಟರ್ ಕೌಂಟರ್ : 208