ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ತಾಪಮಾನ  -30 ° ಸೆಲ್ಸಿಯಸ್ ಇದ್ದರೂ ಕೂಡ ನಲ್ಲಿ ನೀರು ಪಡೆಯುತ್ತಿರುವ ಡುಂಗ್ಟಿ ಗ್ರಾಮದ ಜನರಿಗೆ ಪ್ರಧಾನಮಂತ್ರಿ ಅಭಿನಂದನೆ ಸಲ್ಲಿಸಿದರು

प्रविष्टि तिथि: 11 FEB 2023 9:52AM by PIB Bengaluru

ಪೂರ್ವ ಲಡಾಖ್‌ ನ ಡೆಮ್‌ ಜೋಕ್ ಬಳಿಯ ಡುಂಗ್ಟಿ ಗ್ರಾಮದ ಜನರು -30 ° ಸೆಲ್ಸಿಯಸ್ ಇದ್ದರೂ ನಲ್ಲಿ ನೀರನ್ನು ಪಡೆದಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಸಂಸದ ಶ್ರೀ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರ ಟ್ವೀಟ್‌ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು, ಈ ರೀತಿ ಟ್ವೀಟ್ ಮಾಡಿದ್ದಾರೆ;

“ದುಂಗ್ಟಿಯ ಜನರಿಗೆ ಅಭಿನಂದನೆಗಳು!  ಹರ್ ಘರ್ ಜಲ್ ಒದಗಿಸುವ ಉದ್ದೇಶವನ್ನು ಈಡೇರಿಸಲು ನಾವು ಬಲವಾಗಿ ಬದ್ಧರಾಗಿದ್ದೇವೆ.

*******


(रिलीज़ आईडी: 1898587) आगंतुक पटल : 221
इस विज्ञप्ति को इन भाषाओं में पढ़ें: Tamil , Malayalam , Bengali , Assamese , Odia , English , Urdu , Marathi , हिन्दी , Manipuri , Punjabi , Gujarati , Telugu