ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಅನ್ನವನ್ನು ಜನಪ್ರಿಯಗೊಳಿಸಲು ಭಾರತದಾದ್ಯಂತ ಕೈಗೊಂಡಿರುವ ಪ್ರಯತ್ನಗಳಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
Posted On:
03 FEB 2023 9:21AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅನ್ನವನ್ನು ಜನಪ್ರಿಯಗೊಳಿಸಲು ಭಾರತದಾದ್ಯಂತ ಕೈಗೊಳ್ಳುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
ಅಸ್ಸಾಂ ಸಚಿವಾಲಯದಲ್ಲಿ ಸಿರಿಧಾನ್ಯ ಕೆಫೆ ಉದ್ಘಾಟನೆ ಮಾಡಿ ಅಸ್ಸಾಂ ಮುಖ್ಯಮಂತ್ರಿ ಮಾಡಿದ ಟ್ವೀಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ:
'' ಶ್ರೀ ಅನ್ನವನ್ನು ಜನಪ್ರಿಯಗೊಳಿಸಲು ಭಾರತದಾದ್ಯಂತ ಕೈಗೊಳ್ಳುತ್ತಿರುವ ಈ ರೀತಿಯ ವಿವಿಧ ಪ್ರಯತ್ನಗಳನ್ನು ನೋಡಲು ಸಂತೋಷವಾಗುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ.
*****
(Release ID: 1896020)
Visitor Counter : 170
Read this release in:
Telugu
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam