ಪ್ರಧಾನ ಮಂತ್ರಿಯವರ ಕಛೇರಿ

​​​​​​​ಕರಾವಳಿ ಕಾವಲು ಪಡೆ ಸಂಸ್ಥಾಪನಾ ದಿನದ ಅಂಗವಾಗಿ ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ಶುಭ ಕೋರಿದ ಪ್ರಧಾನಮಂತ್ರಿ

Posted On: 01 FEB 2023 9:21AM by PIB Bengaluru

ಕರಾವಳಿ ಕಾಲುಪಡೆಯ ಸಂಸ್ಥಾಪನಾ ದಿನದ ಅಂಗವಾಗಿ ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿ ಅವರು;

“ಸಂಸ್ಥಾಪನಾ ದಿನದ ಅಂಗವಾಗಿ ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ಶುಭಹಾರೈಕೆಗಳು. ಭಾರತೀಯ ಕರಾವಳಿ ಕಾವಲು ಪಡೆ ತನ್ನ ವೃತ್ತಿಪರತೆಗೆ ಹೆಸರಾಗಿದೆ ಮತ್ತು ನಮ್ಮ ಕರಾವಳಿಯನ್ನು ಸುರಕ್ಷಿತವಾಗಿರಿಸಿದೆ. ಅವರ ಮುಂದಿನ ಪ್ರಯತ್ನಗಳಿಗೆ ನಾನು ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. @ಭಾರತೀಯಕಾವಲುಪಡೆ” ಎಂದು ಹೇಳಿದ್ದಾರೆ.

*******(Release ID: 1895272) Visitor Counter : 220