ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

 ಡಿಜಿಟಲ್ ಪಾವತಿಗಳು ಬಹುತೇಕರ ಜೀವನದಲ್ಲಿ ಸುಲಭ ಮತ್ತು ಅನುಕೂಲಕರ ಸೌಕರ್ಯವನ್ನು ತಂದಿವೆ: ಪ್ರಧಾನಮಂತ್ರಿ

प्रविष्टि तिथि: 21 JAN 2023 7:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡಿಜಿಟಲ್ ಪಾವತಿಗಳು ಅನೇಕರ ಜೀವನದಲ್ಲಿ ತಂದಿರುವ ಮಹತ್ತರ ಬದಲಾವಣೆ, ಜೀವನದಲ್ಲಿ ವ್ಯವಹಾರಗಳಲ್ಲಿ  ಸುಲಭ,ಸುಲಲಿತ ಅಲ್ಲದೇ ಪ್ರಮುಖ ಸೌಕರ್ಯ ತಂದಿರುವುದನ್ನು ಗಮನಿಸಿದರು.

ನಾಗರಿಕರೊಬ್ಬರ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಪ್ರಧಾನಿಗಳು ಟ್ವೀಟ್ ಮಾಡಿದ್ದು ಹೀಗೆ:

"ಇಂದು ಡಿಜಿಟಲ್ ಪಾವತಿಗಳು ಅನೇಕರ ಜೀವನದಲ್ಲಿ ತಂದಿರುವ ಮಹತ್ತರ ಬದಲಾವಣೆ, ಜೀವನದಲ್ಲಿ ವ್ಯವಹಾರಗಳಲ್ಲಿ  ಸುಲಭ,ಸುಲಲಿತ ಅಲ್ಲದೇ ಪ್ರಮುಖ ಸೌಕರ್ಯ ತಂದಿರುವುದನ್ನು ಗಮನಿಸಿದರು.

ನೀವು ಸಹ  ಡಿಜಿಟಲ್ ಪಾವತಿ ಬಗ್ಗೆ ಅನೇಕ ಉಪಾಖ್ಯಾನಗಳನ್ನು ಕಾಣಬಹುದಾಗಿದೆ."

***

 

 


(रिलीज़ आईडी: 1892760) आगंतुक पटल : 196
इस विज्ञप्ति को इन भाषाओं में पढ़ें: Urdu , English , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam