ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಿ.ಪಿ.ಸಿ. ಕುರಿತಂತೆ 9ನೇ ತರಗತಿ ವಿದ್ಯಾರ್ಥಿನಿ ಇಶಿತಾ ಅವರ ಚಿತ್ರಕಲೆಯನ್ನು ಶ್ಲಾಘಿಸಿದ ಪ್ರಧಾನಿ

ಪ್ರಕಟಣಾ ದಿನಾಂಕ: 08 JAN 2023 5:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂಬಾಲಾ ಕಂಟೋನ್ಮೆಂಟಿನ ಕೇಂದ್ರೀಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಇಶಿತಾ ಅವರು ಪರೀಕ್ಷಾ ಪರ್ ಚರ್ಚಾ 2023ರ ಕುರಿತಂತೆ ರಚಿಸಿರುವ  ವರ್ಣಚಿತ್ರವನ್ನು ಶ್ಲಾಘಿಸಿದ್ದಾರೆ.

ಕೆ.ವಿ. ಸಂಗತಾಟನ್ ಅವರ ಟ್ವೀಟ್ ಗೆ ಉತ್ತರವಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು :

"बहुत खूब! चित्रों के माध्यम से परीक्षा के समय विद्यार्थियों की दिनचर्या की बेहतरीन प्रस्तुति।" ಎಂದು ಹೇಳಿದ್ದಾರೆ.

*****


(ಪ್ರಕಟಣೆ ಐ.ಡಿ.: 1889587) ವಿಸಿಟರ್ ಕೌಂಟರ್ : 156