ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಸಂತಸದ ಲೋಸರ್ ಗೆ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 25 DEC 2022 4:23PM by PIB Bengaluru

ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ಲೋಸರ್ ಸಂದರ್ಭದಲ್ಲಿ ಶುಭ ಹಾರೈಕೆ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ:

“ಸಂತಸದ ಲೋಸರ್” ಗೆ ಶುಭ ಹಾರೈಕೆಗಳು, ಲಡಾಕ್ ನಲ್ಲಿ ಹೊಸ ವರ್ಷದ ಉತ್ಸಾಹವಾಗಿ ಗುರುತಿಸಲ್ಪಟ್ಟಿದೆ ಮತ್ತು ಇದು ಆರಂಭವಾಗಿದೆ. ಪ್ರಾರಂಭವಾಗಿರುವ ಈ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಸಂತಸ ಮತ್ತು ಆರೋಗ್ಯ ತರಲಿ. ಈ ವರ್ಷ ಎಲ್ಲರ ಇಷ್ಟಾರ್ಥಗಳು ಈಡೇರಲಿ.” ಎಂದು ಹೇಳಿದ್ದಾರೆ.

*****


(रिलीज़ आईडी: 1886572) आगंतुक पटल : 194
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Assamese , Bengali , Punjabi , Gujarati , Gujarati , Odia , Tamil , Telugu