ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಿಆರ್‌ಪಿಎಫ್‌ ಸಿಬ್ಬಂದಿಯ ನೆಡುತೋಪು ಅಭಿಯಾನವನ್ನು ಶ್ಲಾಘಿಸಿದ ಪ್ರಧಾನಿ

Posted On: 29 OCT 2022 10:30PM by PIB Bengaluru

ವಿಶ್ವನಾಥ್ ಧಾಮ್ ಮತ್ತು ಜ್ಞಾನವಾಪಿ ಮಸೀದಿ ಭದ್ರತೆಗಾಗಿ ನಿಯೋಜಿಸಲಾದ ಸಿಆರ್‌ಪಿಎಫ್ ಯೋಧರ ತುಕಡಿಯು 75,000 ಮರಗಳನ್ನು ನೆಡುವ ಮೂಲಕ ಕೈಗೊಂಡ ನೆಡುತೋಪು ಅಭಿಯಾನವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ. ಈ ಪ್ರಯತ್ನವನ್ನು ಪ್ರಧಾನಮಂತ್ರಿಯವರು ಇಡೀ ದೇಶಕ್ಕೆ ಮಾದರಿ ಎಂದು ಬಣ್ಣಿಸಿದ್ದಾರೆ. 

ಪ್ರಧಾನಿ ಹೀಗೆ ಟ್ವೀಟಿಸಿದ್ದಾರೆ“

“ಸಿಆರ್‌ಪಿಎಫ್ ಯೋಧರ ಈ ಉಪಕ್ರಮವು ಎಲ್ಲರಿಗೂ ಸ್ಫೂರ್ತಿ ನೀಡಲಿದೆ. ಸುರಕ್ಷತಾ ಕಾವಲುಗಾರರಾಗಿ ಪರಿಸರವನ್ನು ರಕ್ಷಿಸುವ ಅವರ ಪ್ರಯತ್ನವು ದೇಶಕ್ಕೆ ಮಾದರಿಯಾಗಿದೆ.  http://@crpfindia”

***


(Release ID: 1871992)