ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಉತ್ತರ ಪ್ರದೇಶದ ಅಯೋಧ್ಯೆಯಲ್ಲಿಭಗವಾನ್‌ ಶ್ರೀ ರಾಮಲಲ್ಲಾ ವಿರಾಜ್ಮಾನ್‌ ಅವರ ದರ್ಶನ ಮತ್ತು ಪೂಜೆ ನೆರವೇರಿಸಿದ ಪ್ರಧಾನಮಂತ್ರಿ


ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸ್ಥಳ ಪರಿಶೀಲನೆ

Posted On: 23 OCT 2022 7:38PM by PIB Bengaluru

ದೀಪಾವಳಿಯ ಮುನ್ನಾದಿನದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿ ಭಗವಾನ್‌ ಶ್ರೀ ರಾಮಲಲ್ಲಾ ವಿರಾಜ್ಮಾನ್‌ ಅವರ ದರ್ಶನ ಮತ್ತು ಪೂಜೆಯನ್ನು ನೆರವೇರಿಸಿದರು. ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಸ್ಥಳವನ್ನು ಪ್ರಧಾನಮಂತ್ರಿ ಅವರು ಪರಿಶೀಲಿಸಿದರು. ದೇವಾಲಯದ ಸ್ಥಳದಲ್ಲಿ ಶ್ರಮಜೀವಿಗಳು ಸೇರಿದಂತೆ ಪವಿತ್ರ ಯೋಜನೆಗೆ ಸಂಬಂಧಿಸಿದ ಜನರೊಂದಿಗೆ ಅವರು ಸಂವಾದ ನಡೆಸಿದರು.

 

******


(Release ID: 1870641) Visitor Counter : 116