ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಮಿತಾಬ್ ಬಚ್ಚನ್ ಅವರಿಗೆ 80 ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರಧಾನಿ

प्रविष्टि तिथि: 11 OCT 2022 11:02AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಟ ಅಮಿತಾಬ್ ಬಚ್ಚನ್ ಅವರಿಗೆ 80 ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಅಮಿತಾಭ್ ಬಚ್ಚನ್ ಅವರು ತಲೆಮಾರುಗಳಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿರುವ ಮತ್ತು ರಂಜಿಸಿರುವ ಭಾರತದ ಅಪೂರ್ವ ಚಲನಚಿತ್ರ ತಾರೆಗಳಲ್ಲಿ ಒಬ್ಬರು ಎಂದು ಶ್ರೀ ಮೋದಿ ಹೇಳಿದ್ದಾರೆ.

ಈ ಕುರಿತು ಪ್ರಧಾನಿಯವರು ಟ್ವೀಟ್‌ ಮಾಡಿದ್ದಾರೆ.

"ಅಮಿತಾಭ್ ಬಚ್ಚನ್ ಅವರಿಗೆ 80 ನೇ ಜನ್ಮದಿನದ ಶುಭಾಶಯಗಳು. ಅವರು ಭಾರತದ ಅಪೂರ್ವ ಚಲನಚಿತ್ರ ವ್ಯಕ್ತಿಗಳಲ್ಲಿ ಒಬ್ಬರು, ಅವರು ತಲೆಮಾರುಗಳಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ ಮತ್ತು ರಂಜಿಸಿದ್ದಾರೆ. ಅವರು ಸುದೀರ್ಘ ಕಾಲ ಆರೋಗ್ಯಕರ ಜೀವನವನ್ನು ನಡೆಸಲಿ." ಎಂದು ಪ್ರಧಾನಿ ಹೇಳಿದ್ದಾರೆ.

*****


(रिलीज़ आईडी: 1866856) आगंतुक पटल : 162
इस विज्ञप्ति को इन भाषाओं में पढ़ें: Bengali , Gujarati , English , Urdu , Marathi , हिन्दी , Assamese , Manipuri , Punjabi , Odia , Tamil , Telugu , Malayalam