ಪ್ರಧಾನ ಮಂತ್ರಿಯವರ ಕಛೇರಿ
ಇಯಾನ್ ಚಂಡಮಾರುತದಿಂದಾದ ಜೀವಹಾನಿ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರ ಮೂಲಕ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ
Posted On:
02 OCT 2022 9:40AM by PIB Bengaluru
ಇಯಾನ್ ಚಂಡಮಾರುತದಿಂದ ಉಂಟಾದ ವಿನಾಶ ಹಾಗೂ ಅಮೂಲ್ಯ ಜೀವಹಾನಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರ ಮೂಲಕ ತಮ್ಮ ಪ್ರಾಮಾಣಿಕ ಸಂತಾಪ ಹಾಗೂ ಹೃದಯಸ್ಪರ್ಷಿ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು,
“ವಿನಾಶಕಾರಿ ಇಯಾನ್ ಚಂಡಮಾರುತ ಮತ್ತು ಅಮೂಲ್ಯ ಜೀವಹಾನಿಗಾಗಿ @ಪೊಟುಸ್@ಜೋಬಿಡನ್ ಅವರಿಗೆ ನನ್ನ ಪ್ರಾಮಾಣಿಕ ಸಂತಾಪಗಳು ಮತ್ತು ಹೃದಯಸ್ಪರ್ಷಿ ಸಹಾನುಭೂತಿ ವ್ಯಕ್ತಪಡಿಸುತ್ತೇನೆ. ಈ ಸಂಕಷ್ಟ ಸಮಯದಲ್ಲಿ ತಮ್ಮ ಆಲೋಚನೆಗಳು ಅಮೆರಿಕ ಜನರ ಜೊತೆ ಇರಲಿವೆ.” ಎಂದು ಹೇಳಿದ್ದಾರೆ.
*******
(Release ID: 1864790)
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam