ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪೋರ್ ಬಂದರ್ ನಲ್ಲಿರುವ ಮಹಾತ್ಮ ಗಾಂಧಿಯವರ ಮನೆಯಿಂದ ಕಲಿತ ಪಾಠಗಳ ಬಗ್ಗೆ ಲೇಖನ ಹಂಚಿಕೊಂಡ ಪ್ರಧಾನ ಮಂತ್ರಿಗಳು

प्रविष्टि तिथि: 02 OCT 2022 7:48PM by PIB Bengaluru

ಪೋರ್ ಬಂದರ್ ನಲ್ಲಿರುವ ಮಹಾತ್ಮ ಗಾಂಧಿಯವರ ಮನೆಯಿಂದ ಕಲಿತ ಪಾಠಗಳ ಕುರಿತ ಲೇಖನವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾನುವಾರ ಹಂಚಿಕೊಂಡಿದ್ದಾರೆ.

'ಮೋದಿ ಆರ್ಕೈವ್' ನಿಂದ ಒಂದು ಉಲ್ಲೇಖವನ್ನು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಗಳು,

"ಪೋರ್ ಬಂದರ್ ನಲ್ಲಿರುವ ಮಹಾತ್ಮ ಗಾಂಧಿಯವರ ಮನೆಯಿಂದ ಜಲ ಸಂರಕ್ಷಣೆ ಬಗ್ಗೆ ಶ್ರೇಷ್ಠ ಪಾಠ ಕಲಿಯುವಿರೆಂದು ನೀವೆಲ್ಲಾ ಬಲ್ಲಿರಾ.   ಇದನ್ಮು ಓದಿದರೆ ನೀವೆಲ್ಲಾ ಖುಷಿಪಡುತ್ತೀರಿ" ಎಂದು ಹೇಳಿ ಲೇಖನದ ಲಿಂಕ್ ಹಂಚಿಕೊಂಡಿದ್ದಾರೆ.

 https://www.narendramodi.in/what-gandhi-ji-s-home-in-porbandar-teaches-us-532460

 

*****


(रिलीज़ आईडी: 1864753) आगंतुक पटल : 211
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Manipuri , Punjabi , Gujarati , Odia , Tamil , Telugu , Malayalam