ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಸಂಗ್ರಹಾಲಯ, ʻ5ಜಿ’ಗೆ ಚಾಲನೆ, ಅಹ್ಮದಾಬಾದ್ ಮೆಟ್ರೋ ಮತ್ತು ಅಂಬಾಜಿ ನವೀಕರಣದ ಬಗ್ಗೆ ನಾಗರಿಕರ ಅಭಿಪ್ರಾಯಗಳಿಗೆ ಪ್ರಧಾನಿ ಪ್ರತ್ಯುತ್ತರ 

Posted On: 02 OCT 2022 8:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಸಂಗ್ರಾಹಾಲಯದಿಂದ ಹಿಡಿದು `5ಜಿ’ಗೆ ಚಾಲನೆ,  ಅಹ್ಮದಾಬಾದ್ ಮೆಟ್ರೋ ಮತ್ತು ಅಂಬಾಜಿ ನವೀಕರಣದವರೆಗಿನ ಹಲವು ವಿಷಯಗಳ ಕುರಿತು ನಾಗರಿಕರ ಪ್ರತಿಕ್ರಿಯೆಗಳಿಗೆ ಉತ್ತರಿಸಿದ್ದಾರೆ. 
 
ಪ್ರಧಾನ ಮಂತ್ರಿ ಸಂಗ್ರಾಹಾಲಯದ ಬಗ್ಗೆ 

ತಿಳಿದು ತುಂಬಾ ಸಂತೋಷವಾಯಿತು!http://https://t.co/9GKW4qib2S 

 ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಬಲ್ಲ ಅಹಮದಾಬಾದ್ ಮೆಟ್ರೋ ಬಗ್ಗೆ

 ʻ5ಜಿʼಯಂತಹ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ತಾಯಿಯೊಬ್ಬರ ಸಂತೋಷದ ಬಗ್ಗೆ 

 ಕಳೆದ ಕೆಲವು ವರ್ಷಗಳಲ್ಲಿ ಮಹತ್ತರವಾದ ಕೆಲಸಗಳಿಗೆ ಸಾಕ್ಷಿಯಾಗಿರುವ ಅಂಬಾಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತಾದಿಗಳು ಭೇಟಿ ನೀಡುವಂತೆ ಕರೆ. ಇಲ್ಲಿ ನಡೆದ ಕಾಮಗಾರಿಗಳಲ್ಲಿ 51 ಶಕ್ತಿ ಪೀಠಗಳ ದೇವಾಲಯಗಳು, ಗಬ್ಬರ್ ತೀರ್ಥದ ಕೆಲಸ ಮತ್ತು ಸ್ವಚ್ಛತೆಯ ಬಗ್ಗೆ ಗಮನ ಹೆಚ್ಚಳ ಸೇರಿವೆ. 

*****



(Release ID: 1864746) Visitor Counter : 102