ಪ್ರಧಾನ ಮಂತ್ರಿಯವರ ಕಛೇರಿ

ಮೆಟ್ರೋ ಮತ್ತು ನವರಾತ್ರಿಯನ್ನು ಒಳಗೊಂಡ ವೀಡಿಯೊ ಹಂಚಿಕೊಂಡ ಪ್ರಧಾನಮಂತ್ರಿ

Posted On: 30 SEP 2022 4:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮೆಟ್ರೋ ಮತ್ತು ನವರಾತ್ರಿಯನ್ನು ಒಳಗೊಂಡಿರುವ ಮತ್ತು ಗುಜರಾತ್‌ ವಿಕಾಸ್‌ ಮಾದರಿಯನ್ನು ಬಿಂಬಿಸುವ ಬಿಜೆಪಿ ಗುಜರಾತ್‌ನ ಆಸಕ್ತಿದಾಯಕ ಕಿರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ, ಗುಜರಾತ್‌ನ ಟ್ವೀಟ್‌ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿ ಟ್ವೀಟ್‌ ಮಾಡಿದ್ದಾರೆ.

‘‘ ಮೆಟ್ರೋ ಮತ್ತು ನವರಾತ್ರಿ.. ಅಹಮದಾಬಾದ್‌ಗೆ ಡಬಲ್‌ ಸಂಭ್ರಮ! ಎಂದಿದ್ದಾರೆ.

 

*****

 



(Release ID: 1863971) Visitor Counter : 77