ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಚಿರತೆಗಳ ಕುರಿತಾದ ರೋಚಕ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ  ಜನರನ್ನು ಕೋರಿದ‌ ಪ್ರಧಾನಿ

प्रविष्टि तिथि: 27 SEP 2022 7:45AM by PIB Bengaluru

MyGov ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಚಿರತೆಗಳ ಕುರಿತ ಮೂರು ರೋಚಕ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನರನ್ನು ಕೋರಿದ್ದಾರೆ.

ಪ್ರಧಾನಿ ಈ‌ ಕುರಿತು ಹೀಗೆ ಟ್ವೀಟ್ ಮಾಡಿದ್ದಾರೆ:

"ಚಿರತೆಗಳನ್ನು ನೋಡಲು ನಾವು ಕುತೂಹಲದಿಂದ ಕಾಯುತ್ತಿರುವ ನಡುವೆಯೇ ಚಿರತೆಗಳ ಕುರಿತಾದ ಮೂರು ರೋಚಕ ಸ್ಪರ್ಧೆಗಳನ್ನು MyGov ನಲ್ಲಿ ಏರ್ಪಡಿಸಲಾಗಿದೆ. ಇವುಗಳಲ್ಲಿ ಭಾಗವಹಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ...

mygov.in/careforcheetah

mygov.in/cheetahnames

mygov.in/cheetah  "

*****


(रिलीज़ आईडी: 1862492) आगंतुक पटल : 202
इस विज्ञप्ति को इन भाषाओं में पढ़ें: Marathi , English , Urdu , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam