ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖಾರ್ಚಿ ಪೂಜಾ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ

प्रविष्टि तिथि: 07 JUL 2022 11:08AM by PIB Bengaluru

ಖಾರ್ಚಿ ಪೂಜೆ ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೊದಿ ಅವರು ಜನತೆಗೆ ಶುಭ ಕೋರಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು,

 

“ಖಾರ್ಚಿ ಪೂಜೆ ಆರಂಭದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಚತುರ್ದಶ್ ದೇವತೆಯ ಆಶಿರ್ವಾದ ಸದಾ ಕಾಲ ನಮ್ಮ ಮೇಲಿರಲಿ. ಪ್ರತಿಯೊಬ್ಬರೂ ಉತ್ತಮ ಆರೋಗ್ಯ, ಯಶಸ್ಸು ಮತ್ತು ಸಮೃದ್ಧತೆಯನ್ನು ಹೊಂದಲಿ” ಎಂದು ಹೇಳಿದ್ದಾರೆ.

 

 

​​​**********


(रिलीज़ आईडी: 1839773) आगंतुक पटल : 158
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam