ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಷಾಢ ಮಾಸದ ಅಂಗವಾಗಿ ದೇಶ ಎಲ್ಲ ಜನರಿಗೆ ವಿಶೇಷವಾಗಿ ಕುಟ್ಚಿ ಸಮುದಾಯಕ್ಕೆ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 01 JUL 2022 9:46AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಆಷಾಢ ಮಾಸ ಅಂಗವಾಗಿ ದೇಶದ ಎಲ್ಲ ಜನರಿಗೆ ವಿಶೇಷವಾಗಿ ವಿಶ್ವದಾದ್ಯಂಗತ ನೆಲೆಸಿರುವ ಸಕ್ರಿಯ ಕುಟ್ಚಿ ಸಮುದಾಯಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ತಿಳಿಸಿದ್ದಾರೆ.

“ಪವಿತ್ರ ಆಷಾಢ ಮಾಸದ ಸಂದರ್ಭದಲ್ಲಿ ದೇಶದ ಎಲ್ಲ ಜನರಿಗೆ ವಿಶೇಷವಾಗಿ ವಿಶ್ವದಾದ್ಯಂತ ನೆಲೆಸಿರುವ ಸಕ್ರಿಯ ಕುಟ್ಚಿ ಸಮುದಾಯಕ್ಕೆ ಶುಭಾಶಯಗಳು. ಈ ಹೊಸ ವರ್ಷ ಪ್ರತಿಯೊಬ್ಬರ ಜೀವನದಲ್ಲೂ ಶಾಂತಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ದೊರಕಿಸಲಿ’’. 

 

********


(रिलीज़ आईडी: 1838631) आगंतुक पटल : 182
इस विज्ञप्ति को इन भाषाओं में पढ़ें: Bengali , English , Urdu , Marathi , हिन्दी , Manipuri , Assamese , Punjabi , Gujarati , Odia , Tamil , Telugu , Malayalam