ಪ್ರಧಾನ ಮಂತ್ರಿಯವರ ಕಛೇರಿ
'8 ವರ್ಷಗಳ ಆರೋಗ್ಯಕರ ಭಾರತ'ದ ವಿವರಗಳನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು
"ಪ್ರತಿಯೊಬ್ಬರಿಗೂ ಆರೋಗ್ಯ ಎನ್ನುವುದು ನವ ಭಾರತದ ಪ್ರತಿಜ್ಞೆ"
"ಮುಂಬರುವ ವರ್ಷಗಳು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಿದವರ ಪಾಲಾಗಿರುತ್ತವೆ "
Posted On:
08 JUN 2022 1:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಕೈಗೊಂಡ ಕ್ರಮಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
"ಜನರ ಆರೋಗ್ಯಕರ ಜೀವನವು ನವ ಭಾರತದ ಸಂಕಲ್ಪವಾಗಿದೆ. ಆಯುಷ್ಮಾನ್ ಭಾರತ್ ನಿಂದ ಜನೌಷಧಿ ಕೇಂದ್ರದವರೆಗೆ ಮತ್ತು ವೈದ್ಯಕೀಯ ಮೂಲಸೌಕರ್ಯದಿಂದ ಉಚಿತ ವ್ಯಾಕ್ಸಿನೇಷನ್ವರೆಗೆ ದೇಶವು ಅನುಸರಿಸಿದ ಮಾರ್ಗವು ಇಂದು ಇಡೀ ಜಗತ್ತಿಗೆ ಮಾದರಿಯಾಗಿದೆ. #8YearsOfHealthyIndia “
"ಮುಂಬರುವ ವರ್ಷಗಳು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಿದವರ ಪಾಲಾಗಿರುತ್ತವೆ .
ಭಾರತದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ನಮ್ಮ ಸರ್ಕಾರ ಮಾಡಿದ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. #8YearsOfHealthyIndia
"ಆರೋಗ್ಯ ರಕ್ಷಣೆಯು ನಮ್ಮ ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಒಂದಾಗಿದೆ. ಕಳೆದ 8 ವರ್ಷಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವುದು, ಪ್ರತಿಯೊಬ್ಬ ಭಾರತೀಯರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಪ್ರವೇಶಾವಕಾಶವನ್ನು ಖಾತ್ರಿಪಡಿಸುವುದು ಮತ್ತು ಈ ವಲಯದೊಂದಿಗೆ ತಂತ್ರಜ್ಞಾನವನ್ನು ಸಂಯೋಜಿಸುವುದು. #8YearsOfHealthyIndia"
*****
(Release ID: 1832132)
Visitor Counter : 248
Read this release in:
Malayalam
,
Odia
,
Tamil
,
Telugu
,
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati