ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ಎಲ್ಲರಿಗೂ ವಿಶೇಷವಾಗಿ ಕಾಶ್ಮೀರಿ ಪಂಡಿತ ಸಹೋದರಿಯರು ಮತ್ತು ಸಹೋದರರಿಗೆ ಜ್ಯೇಷ್ಠ ಅಷ್ಟಮಿಯಂದು ಶುಭ ಹಾರೈಸಿದ್ದಾರೆ

Posted On: 08 JUN 2022 1:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಎಲ್ಲರಿಗೂ ವಿಶೇಷವಾಗಿ ಕಾಶ್ಮೀರಿ ಪಂಡಿತ ಸಹೋದರಿಯರು ಮತ್ತು ಸಹೋದರರಿಗೆ ಜ್ಯೇಷ್ಠ ಅಷ್ಟಮಿಯ ಶುಭ ಸಂದರ್ಭದಲ್ಲಿ ಶುಭಾಶಯವನ್ನು ಕೋರಿದ್ದಾರೆ.

 

ಟ್ವೀಟ್‌ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದರು;

 

"ಜ್ಯೇಷ್ಠ ಅಷ್ಟಮಿಯಂದು ಎಲ್ಲರಿಗೂ ವಿಶೇಷವಾಗಿ ನನ್ನ ಕಾಶ್ಮೀರಿ ಪಂಡಿತ್ ಸಹೋದರಿಯರು ಮತ್ತು ಸಹೋದರರಿಗೆ ಶುಭಾಶಯಗಳು. ಪ್ರತಿಯೊಬ್ಬರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ನಾವು ಮಾತಾ ಖೀರ್ ಭವಾನಿಯನ್ನು ಪ್ರಾರ್ಥಿಸುತ್ತೇವೆ."

 

 

*****(Release ID: 1832126) Visitor Counter : 139