ಪ್ರಧಾನ ಮಂತ್ರಿಯವರ ಕಛೇರಿ

ನಮ್ಮ ರಾಷ್ಟ್ರವನ್ನು ಕಟ್ಟಿದ ಮಹನೀಯರನ್ನು ಭಾರತ ಹೇಗೆ ಸ್ಮರಿಸುತ್ತಿದೆ ಎಂಬ ಲೇಖನವನ್ನು ಪ್ರಧಾನಿಯವರು ಹಂಚಿಕೊಂಡಿದ್ದಾರೆ


ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಸರ್ಕಾರದ ಕೆಲಸದ ಕುರಿತ MyGov ಟ್ವೀಟ್ ಥ್ರೆಡ್ ಅನ್ನು ಸಹ ಪ್ರಧಾನಿ ಹಂಚಿಕೊಂಡಿದ್ದಾರೆ

Posted On: 02 JUN 2022 1:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು NaMo ಆಪ್‌ನ ವಿಕಾಸ್ ಯಾತ್ರಾ ವಿಭಾಗದ ಭಾರತವು ನಮ್ಮ ರಾಷ್ಟ್ರವನ್ನು ಕಟ್ಟಿದ ಮಹನೀಯರನ್ನು ಹೇಗೆ ಸ್ಮರಿಸಿಕೊಳ್ಳುತ್ತಿದೆ ಎಂಬ ನೋಟವನ್ನು ನೀಡುವ ಲೇಖನವನ್ನು ಹಂಚಿಕೊಂಡಿದ್ದಾರೆ. 
ಪ್ರಧಾನಿಯವರು ಈ ಕುರಿತು ಟ್ವೀಟ್ ಮಾಡಿದ್ದಾರೆ;

"ಈ ವರ್ಷ ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತೇವೆ, ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಸಂದರ್ಭವಾಗಿದೆ. NaMo ಆಪ್‌ನ ವಿಕಾಸ್ ಯಾತ್ರಾ ವಿಭಾಗದಲ್ಲಿನ ಈ ಲೇಖನವು ನಮ್ಮ ರಾಷ್ಟ್ರವನ್ನು ನಿರ್ಮಿಸಿದ ಮಹನೀಯರನ್ನು ಭಾರತ ಹೇಗೆ ನೆನಪಿಸಿಕೊಳ್ಳುತ್ತಿದೆ ಎಂಬುದರ ಒಂದು ನೋಟವನ್ನು ನೀಡುತ್ತದೆ.”‌

#8YearsOfPreservingCulture"

 

ಭಾರತದ ವೈಭವಯುತ ಸಂಸ್ಕೃತಿಯ ಸಂರಕ್ಷಣೆಗಾಗಿ ಸರ್ಕಾರದ ಕೆಲಸವನ್ನು ಎತ್ತಿ ತೋರಿಸುವ MyGov ನ ಟ್ವೀಟ್ ಥ್ರೆಡ್ ಅನ್ನು ಪ್ರಧಾನ ಮಂತ್ರಿ ಹಂಚಿಕೊಂಡಿದ್ದಾರೆ.
ಪ್ರಧಾನಿಯವರ ಟ್ವೀಟ್:

"ನಮ್ಮ ವೈಭವಯುತ ಸಂಸ್ಕೃತಿಯ ಬಗ್ಗೆ ನಾವು ಬಹಳ ಹೆಮ್ಮೆ ಪಡುತ್ತೇವೆ ಮತ್ತು ಅದರ ಸಂರಕ್ಷಣೆ ಮತ್ತು ಆಚರಣೆಗಾಗಿ ಕೆಲಸ ಮಾಡುವ ಅವಕಾಶವನ್ನು ನಾವು ಪಡೆದಿರುವುದಕ್ಕೆ ನಾವು ವಿನಮ್ರರಾಗಿದ್ದೇವೆ."

#8YearsOfPreservingCulture"

 

 

*****

 

 

 



(Release ID: 1830655) Visitor Counter : 138