ಕ್ರಮ ಸಂಖ್ಯೆ
|
ಒಡಂಬಡಿಕೆ
|
ಸಹಿ ಮಾಡಿದವರು
|
ಭಾರತ ತಂಡ
|
ಜರ್ಮನ್ ತಂಡ
|
ನಾಯಕರ ಮಟ್ಟದಲ್ಲಿ
|
1.
|
ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ ಕುರಿತ ಜೆಡಿಐ
|
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
|
ಚಾನ್ಸಲರ್ ಶ್ರೀ ಓಲಾಫ್ ಸ್ಕೋಲ್ಜ್
|
ಇತರ ಒಪ್ಪಂದಗಳು
|
2.
|
ಮೂರು ರಾಷ್ಟ್ರಗಳಲ್ಲಿ ತ್ರಿಕೋನ ಅಭಿವೃದ್ಧಿ ಸಹಕಾರ ಯೋಜನೆಗಳ ಅನುಷ್ಠಾನದ ಬಗ್ಗೆ ಜೆಡಿಐ
|
ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್
|
ಫೆಡರಲ್ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವೆ ಸ್ವೆಂಜಾ ಶುಲ್ಜ್
|
3.
|
ವರ್ಗೀಕೃತ ಮಾಹಿತಿಯ ವಿನಿಮಯ ಮತ್ತು ಪರಸ್ಪರ ರಕ್ಷಣೆಯ ಬಗ್ಗೆ ಮತ್ತು ಎಂಇಎ ಮತ್ತು ಜರ್ಮನ್ ವಿದೇಶಾಂಗ ಕಚೇರಿ ನಡುವೆ ನೇರ ಗೂಢಲಿಪೀಕರಿಸಿದ ಸಂಪರ್ಕವನ್ನು ಸ್ಥಾಪಿಸುವ ಒಪ್ಪಂದದ ಸ್ಥಾಪನೆಯ ಬಗ್ಗೆ ಜೆಡಿಐ ಒಪ್ಪಂದವನ್ನು ಸ್ಥಾಪಿಸುವುದು
|
ವಿದೇಶಾಂಗ ವ್ಯವಹಾರಗಳ ಸಚಿವ
ಡಾ. ಎಸ್. ಜೈಶಂಕರ್
|
ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್
|
4.
|
ಇಂಡೋ-ಜರ್ಮನ್ ಅಭಿವೃದ್ಧಿ ಸಹಕಾರ ಪುನರ್ನಿರ್ಮಿಸುವ ಇಂಧನ ಪಾಲುದಾರಿಕೆ
|
ವಿದೇಶಾಂಗ ವ್ಯವಹಾರಗಳ ಸಚಿವ
ಡಾ. ಎಸ್. ಜೈಶಂಕರ್
|
ಫೆಡರಲ್ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವೆ ಸ್ವೆಂಜಾ ಶುಲ್ಜ್
|
5.
|
ಸಮಗ್ರ ವಲಸೆ ಮತ್ತು ಚಲನಶೀಲತೆಯ ಪಾಲುದಾರಿಕೆ ಕುರಿತ ಒಪ್ಪಂದದ ಆರಂಭದ ಬಗ್ಗೆ ಜಂಟಿ ಘೋಷಣೆ
|
ವಿದೇಶಾಂಗ ಕಾರ್ಯದರ್ಶಿ
ಶ್ರೀ ವಿನಯ್ ಕ್ವಾತ್ರಾ
|
ಮಹಮುತ್ ಓಜ್ಡೆಮಿರ್ ಆಂತರಿಕ ಸಚಿವಾಲಯ ಪಾರ್ಲಿಮೆಂಟ್ ಸೇಂಟ್ ಕಾರ್ಯದರ್ಶಿ
|
6.
|
ಭಾರತದಿಂದ ಕಾರ್ಪೊರೇಟ್ ಎಕ್ಸಿಕ್ಯುಟೀವ್ ಗಳು ಮತ್ತು ಕಿರಿಯ ಕಾರ್ಯನಿರ್ವಾಹಕರಿಗೆ ಸುಧಾರಿತ ತರಬೇತಿ ಕ್ಷೇತ್ರದಲ್ಲಿ ಸಹಕಾರದ ಮುಂದುವರಿಕೆಯ ಬಗ್ಗೆ ಜೆಡಿಐ
|
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಕಾರ್ಯದರ್ಶಿ
ಶ್ರೀ ಅನುರಾಗ್ ಜೈನ್
|
ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಸಚಿವಾಲಯದ ರಾಜ್ಯ ಕಾರ್ಯದರ್ಶಿ ಉಡೋ ಫಿಲಿಪ್
|
ವರ್ಚುವಲ್ ಸಹಿ
|
7.
|
ಇಂಡೋ-ಜರ್ಮನ್ ಗ್ರೀನ್ ಹೈಡ್ರೋಜನ್ ಕಾರ್ಯ ಪಡೆ
|
ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು
ಶ್ರೀ ಆರ್.ಕೆ. ಸಿಂಗ್
|
ಫೆಡರಲ್ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಮ ಸಚಿವ
ರಾಬರ್ಟ್ ಹಬೆಕ್
|
8.
|
ಕೃಷಿ ಪರಿಸರ ವಿಜ್ಞಾನದ ಬಗ್ಗೆ ಜೆಡಿಐ
|
ಕೃಷಿ ಮತ್ತು ರೈತರ ಕಲ್ಯಾಣ ಸಚಿವ
ಶ್ರೀ ನರೇಂದ್ರ ಸಿಂಗ್ ತೋಮರ್
|
ಫೆಡರಲ್ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವೆ
ಸ್ವೆಂಜಾ ಶುಲ್ಜ್
|
9.
|
ಅರಣ್ಯ ಭೂಕುಸಿತ ಪುನಃಸ್ಥಾಪನೆಯ ಬಗ್ಗೆ ಜೆಡಿಐ
|
ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್,
|
ಪರಿಸರ, ಪ್ರಕೃತಿ ಸಂರಕ್ಷಣೆ, ಪರಮಾಣು ಸುರಕ್ಷತೆ ಮತ್ತು ಗ್ರಾಹಕ ರಕ್ಷಣೆಯ ಫೆಡರಲ್ ಸಚಿವೆ ಸ್ಟೆಫಿ ಲೆಮ್ಕೆ
|