ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಹಳ್ಳಿಗಳ ಜನರ ಕಲ್ಯಾಣಕ್ಕಾಗಿ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವುದೇ ನಮ್ಮ ಉತ್ತಮ ಆಡಳಿತದ ಪ್ರಯತ್ನಗಳ ಮೂಲ ಆಂಶವಾಗಿದೆ : ಪ್ರಧಾನಮಂತ್ರಿ
प्रविष्टि तिथि:
24 APR 2022 11:03AM by PIB Bengaluru
ಭಾರತದ ಹಳ್ಳಿಗಳ ಜನರ ಕಲ್ಯಾಣಕ್ಕಾಗಿ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವುದೇ ನಮ್ಮ ಉತ್ತಮ ಆಡಳಿತದ ಪ್ರಯತ್ನಗಳ ಮೂಲ ಆಂಶವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದಕ್ಕಾಗಿ ಸ್ವಮಿತ್ವ ಯೋಜನೆಯ ಉದಾಹರಣೆಯನ್ನು ಪ್ರಧಾನಮಂತ್ರಿಯವರು ನೀಡಿದ್ದಾರೆ ಮತ್ತು ಅದು ಉತ್ತಮ ಫಲಿತಾಂಶವನ್ನು ಕೂಡಾ ನೀಡಿದೆ.
ಮೈ ಗೌ ಇಂಡಿಯಾ ಮಾಡಿದ ಟ್ವೀಟ್ ಸಂದೇಶಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿ ಅವರು, ಈ ರೀತಿ ಹೇಳಿದ್ದಾರೆ;
"ಭಾರತದ ಹಳ್ಳಿಗಳಲ್ಲಿ ನಮ್ಮ ಉತ್ತಮ ಆಡಳಿತದ ಪ್ರಯತ್ನಗಳ ಮುಖ್ಯ ಅಂಶವೆಂದರೆ ತಂತ್ರಜ್ಞಾನದ ಶಕ್ತಿಯನ್ನು ಜನರ ಕಲ್ಯಾಣಕ್ಕಾಗಿ ಬಳಸಿಕೊಳ್ಳುವುದು. ಇದಕ್ಕೆ ಉದಾಹರಣೆಯೆಂದರೆ ಸ್ವಮಿತ್ವ ಯೋಜನೆಯು ಅತ್ಯುತ್ತಮ ಫಲಿತಾಂಶಗಳನ್ನು ನೀಡಿರುವುದು."
***
(रिलीज़ आईडी: 1819594)
आगंतुक पटल : 185
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam