ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅನುಪಮ್ ಖೇರ್ ಅವರ ತಾಯಿಯ ಆಶೀರ್ವಾದಕ್ಕಾಗಿ ಅನುಪಮ್ ಖೇರ್ ಜಿ ಗೆ ಧನ್ಯವಾದ ಹೇಳಿದ ಪ್ರಧಾನಿ

ಪ್ರಕಟಣಾ ದಿನಾಂಕ: 23 APR 2022 11:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅನುಪಮ್ ಖೇರ್ ಅವರ ತಾಯಿ ಮತ್ತು ದೇಶವಾಸಿಗಳ ಆಶೀರ್ವಾದಕ್ಕಾಗಿ ಧನ್ಯವಾದ ಹೇಳಿದ್ದಾರೆ. ಶ್ರೀ ಖೇರ್ ಅವರು ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿದರು ಮತ್ತು ಇಂದು ಶ್ರೀ ನರೇಂದ್ರ ಮೋದಿ ಅವರಿಗೆ ತಮ್ಮ ತಾಯಿಯವರು ನೀಡಿದ ರುದ್ರಾಕ್ಷಿ ಮಾಲೆಯನ್ನು ನೀಡಿದರು.

ಪ್ರಧಾನಮಂತ್ರಿ ಅವರು ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“बहुत-बहुत धन्यवाद @AnupamPKher जी। यह आदरणीया माताजी और देशवासियों का आशीर्वाद ही है, जो मुझे मां भारती की सेवा के लिए निरंतर प्रेरित करता रहता है।"

***


(ಪ್ರಕಟಣೆ ಐ.ಡಿ.: 1819590) ವಿಸಿಟರ್ ಕೌಂಟರ್ : 195