ಪ್ರಧಾನ ಮಂತ್ರಿಯವರ ಕಛೇರಿ
ಡಬ್ಲೂಎಚ್ ಒ ಮಹಾನಿರ್ದೇಶಕ ಡಾ.ತೆದ್ರೋಸ್ ಗೆಬ್ರೆಯಾಸಸ್ ಅವರನ್ನು ಭೇಟಿ ಮಾಡಿದ ಪ್ರಧಾನಿ
ಪ್ರಕಟಣಾ ದಿನಾಂಕ:
19 APR 2022 9:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾಮ್ ನಗರದಲ್ಲಿ ಇಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ಒ) ಮಹಾನಿರ್ದೇಶಕ ಡಾ.ತೆದ್ರೋಸ್ ಗೆಬ್ರೆಯಾಸಸ್ ಅವರನ್ನು ಭೇಟಿ ಮಾಡಿದರು. ಇದಕ್ಕೂ ಮುನ್ನ ಉಭಯ ನಾಯಕರು ಸಾಂಪ್ರದಾಯಿಕ ಔಷಧಗಳ ಕುರಿತ ಡಬ್ಲೂಎಚ್ ಒದ ಜಾಗತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭೇಟಿಯಾಗಿದ್ದರು.
ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ತಿಳಿಸಿದ್ದಾರೆ
“ಡಾ.ತೆದ್ರೋಸ್ ಅವರನ್ನು ಭೇಟಿಯಾಗಲು ಮತ್ತು ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಟಿಪ್ಪಣಿಗಳನ್ನು ವಿನಿಮಯ ಮಾಡಿಕೊಳ್ಳಲು ಸದಾ ಸಂತೋಷವಾಗುತ್ತದೆ. ಅವರು ಸದಾ ತಮ್ಮ ಜೀವನದ ಮೇಲೆ ಭಾರತೀಯ ಶಿಕ್ಷಕರ ಪ್ರಭಾವವನ್ನು ಗೌರವಿಸುತ್ತಾರೆ ಮತ್ತು ಇಂದು ಅವರು ತಮ್ಮ ಗುಜರಾತಿ ಕೌಶಲ್ಯಕ್ಕಾಗಿ ಸಾಕಷ್ಟು ಪ್ರಶಂಸೆ ಪಡೆದರು @WHO’’
***
(ಪ್ರಕಟಣೆ ಐ.ಡಿ.: 1818286)
ವಿಸಿಟರ್ ಕೌಂಟರ್ : 210
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam