ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪರೀಕ್ಷಾ ಪೇ ಚರ್ಚಾ ಜೀವನ ಮತ್ತು ಪರೀಕ್ಷೆಗೆ ಸಂಬಂಧಿಸಿದ ಹಲವು ವಿಷಯಗಳಿಗೆ ಉಜ್ವಲ ವೇದಿಕೆಯಾಗಿದೆ: ಪ್ರಧಾನಮಂತ್ರಿ

Posted On: 16 APR 2022 6:43PM by PIB Bengaluru

ಪರೀಕ್ಷಾ ಪೇ ಚರ್ಚಾ ಸಂವಹನಗಳ ಒಳನೋಟಗಳನ್ನು ನಮೋ ಆಪ್ ನ ಹೊಸ ಕ್ಯುರೇಟೆಡ್ ವಿಭಾಗದಲ್ಲಿ ಕಾಣಬಹುದಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು,

“ ನಮ್ಮ ಕ್ರಿಯಾತ್ಮಕ ಪರೀಕ್ಷಾ ಸೇನಾನಿಗಳ ಜತೆ ಸಂವಹನ ನಡೆಸಲು ತಮಗೆ ಆನಂದವಾಗುತ್ತದೆ. ಪರೀಕ್ಷಾ ಪೇ ಚರ್ಚಾ ಜೀವನ ಮತ್ತು ಪರೀಕ್ಷೆಗೆ ಸಂಬಂಧಿಸಿದ ಹಲವು ವಿಷಯಗಳಿಗೆ ಉಜ್ವಲ ವೇದಿಕೆಯಾಗಿದೆ.  ಈ ಎಲ್ಲಾ ಸಂವಹನಗಳ ಒಳನೋಟಗಳನ್ನು ನಮೋ ಅಪ್ಲಿಕೇಶನ್ ನಲ್ಲಿ ಹೊಸದಾಗಿ ಸಂಗ್ರಹಿಸಲಾದ ವಿಭಾಗದಲ್ಲಿ ಕಾಣಬಹುದಾಗಿದೆ” ಎಂದು ಹೇಳಿದ್ದಾರೆ.

 


  

****


(Release ID: 1817426) Visitor Counter : 151