ಪ್ರಕಟಣಾ ದಿನಾಂಕ:
15 APR 2022 9:08AM by PIB Bengaluru
ಏಸು ಕ್ರಿಸ್ತರ ಸೇವೆ ಮತ್ತು ಸಹೋದರತ್ವದ ಆದರ್ಶಗಳು ಹಲವಾರು ಜನರಿಗೆ ಮಾರ್ಗದರ್ಶಕ ಬೆಳಕ್ಕಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಶುಭ ಶುಕ್ರವಾರದ ಸಂದರ್ಭದಲ್ಲಿ ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ:
“ಶುಭ ಶುಕ್ರವಾರದಂದು ನಾವು ಇಂದು ಏಸು ಕ್ರಿಸ್ತನ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿಕೊಳ್ಳುತ್ತೇವೆ. ಅವರ ಸೇವೆ ಮತ್ತು ಸಹೋದರತ್ವದ ಆದರ್ಶಗಳು ಅನೇಕ ಜನರಿಗೆ ಮಾರ್ಗದರ್ಶಕ ಬೆಳಕು," ಎಂದಿದ್ದಾರೆ.
***