ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತಿನ ಅಂಬಾಜಿ ತೀರ್ಥಧಾಮದ ಆಕರ್ಷಣೀಯ ಧ್ವನಿ ಮತ್ತು ಬೆಳಕಿನ ಪ್ರದರ್ಶನದಲ್ಲಿ ಭಾಗವಹಿಸುವಂತೆ ಭಕ್ತರನ್ನು ಕೋರಿದ ಪ್ರಧಾನಮಂತ್ರಿ
Posted On:
08 APR 2022 1:59PM by PIB Bengaluru
ಗುಜರಾತಿನ ಅಂಬಾಜಿ ತೀರ್ಥಧಾಮದಲ್ಲಿ ಧ್ವನಿ ಮತ್ತು ಬೆಳಕಿನ ಪ್ರದರ್ಶನದಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಕ್ತರನ್ನು ಕೋರಿದ್ದಾರೆ. ನಮ್ಮ ಪುರಾಣಗಳನ್ನು ಆಕರ್ಷಣೀಯ ಧ್ವನಿ ಮತ್ತು ಬೆಳಕಿನ ದೃಶ್ಯರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಇಂದು ಸಂಜೆ 7 ಗಂಟೆಯಿಂದ 51 ಶಕ್ತಿಪೀಠಗಳ ಪರಿಕ್ರಮ ಮಹೋತ್ಸವ ಆರಂಭವಾಗುತ್ತದೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಹೇಳಿದ್ದಾರೆ;
"गुजरात के अंबाजी तीर्थधाम में श्रद्धालुओं के लिए बहुत ही शुभ अवसर आया है। आज शाम 7 बजे से यहां 51 शक्तिपीठों का परिक्रमा उत्सव शुरू हो रहा है, जिसमें हमारे पुराणों की आकर्षक प्रस्तुति से जुड़ा लाइट एंड साउंड शो भी शामिल है। मेरा आग्रह है कि आप सभी इस भव्य अनुष्ठान के सहभागी बनें।"
***
(Release ID: 1814816)
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam