ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಿವೈನ್ ಟೈಡ್ಸ್ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ಭಾರತೀಯ ಸಂಗೀತ ಸಂಯೋಜಕ ಶ್ರೀ ರಿಕಿ ಕೇಜ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 04 APR 2022 6:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಸಂಗೀತ ಸಂಯೋಜಕ ಶ್ರೀ ರಿಕಿ ಕೇಜ್ ಅವರ ಆಲ್ಬಮ್ ಡಿವೈನ್ ಟೈಡ್ಸ್ ಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಅವರನ್ನು ಅಭಿನಂದಿಸಿದ್ದಾರೆ.

ಶ್ರೀ ರಿಕಿ ಕೇಜ್ ಅವರ ಟ್ವೀಟ್ ಗೆ ಪ್ರತಿಸ್ಪಂದನೆಯಾಗಿ ಪ್ರಧಾನಮಂತ್ರಿ ಅವರು ಈರೀತಿ ಸಂದೇಶ ನೀಡಿದ್ದಾರೆ;

"ಈ ಅತ್ಯುತ್ತಮ ಸಾಧನೆಗಾಗಿ ನಿಮಗೆ ಅಭಿನಂದನೆಗಳು ಮತ್ತು ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು!"

***

 

 


(Release ID: 1813399) Visitor Counter : 185