ಪ್ರಧಾನ ಮಂತ್ರಿಯವರ ಕಛೇರಿ
ಡಾ. ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದಂದು ಪ್ರಧಾನಮಂತ್ರಿ ಅವರಿಗೆ ಗೌರವ ಸಲ್ಲಿಸಿದರು
प्रविष्टि तिथि:
23 MAR 2022 9:20AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಾ. ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ, ಅವರು ಡಾ. ಲೋಹಿಯಾ ಅವರು ಲಾರ್ಡ್ ಲಿನ್ಲಿತ್‌ಗೋ ಅವರಿಗೆ ಬರೆದ ಪತ್ರ ಮತ್ತು ಡಾ. ಲೋಹಿಯಾ ಅವರ ತಂದೆ ಮತ್ತು ಅವರ ನಡುವಿನ ಪತ್ರವ್ಯವಹಾರವನ್ನು ಒಳಗೊಂಡ ಇತಿಹಾಸದ ಪುಟಗಳಿಂದ ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತುವ ಸರಣಿ ಟ್ವೀಟ್‌ಗಳಲ್ಲಿ ಪ್ರಧಾನಿ;
"ಡಾ. ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇನೆ. ಅವರು ಅನೇಕ ಐತಿಹಾಸಿಕ ಘಟನೆಗಳಲ್ಲಿ ಮುಂಚೂಣಿಯಲ್ಲಿದ್ದರು ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ತತ್ವಬದ್ಧ ರಾಜಕೀಯ ಮತ್ತು ಬೌದ್ಧಿಕ ಪರಾಕ್ರಮಕ್ಕಾಗಿ ಅವರು ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ."
" ಇತಿಹಾಸದ ಪುಟಗಳಿಂದ ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು...ಡಾ. ಲೋಹಿಯಾ ಪತ್ರದ ಮೂಲಕ ಲಾರ್ಡ್ ಲಿನ್ಲಿತ್ಗೋಗೆ ಹಂಚಿಕೆ ಮತ್ತು ಡಾ. ಲೋಹಿಯಾ ಅವರ ತಂದೆ ಮತ್ತು ಅವರ ನಡುವಿನ ಪತ್ರವ್ಯವಹಾರ ನಡೆದಿತ್ತು." ಎಂದಿದ್ದಾರೆ.
****
(रिलीज़ आईडी: 1808536)
आगंतुक पटल : 261
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu