ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖ್ಯಾತ ಕೈಗಾರಿಕೋದ್ಯಮಿ ಶ್ರೀ ರಾಹುಲ್ ಬಜಾಜ್ ಅವರ ನಿಧನಕ್ಕೆ ಪ್ರಧಾನಮಂತ್ರಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

ಪ್ರಕಟಣಾ ದಿನಾಂಕ: 12 FEB 2022 6:31PM by PIB Bengaluru

ಖ್ಯಾತ ಕೈಗಾರಿಕೋದ್ಯಮಿ ಶ್ರೀ ರಾಹುಲ್ ಬಜಾಜ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 ಪ್ರಧಾನಮಂತ್ರಿಯವರು ಹೀಗೆಂದು ಟ್ವೀಟ್‌ ಮಾಡಿರುವರು;

 "ಶ್ರೀ ರಾಹುಲ್ ಬಜಾಜ್ ಜಿ ಅವರು ವಾಣಿಜ್ಯ ಮತ್ತು ಉದ್ಯಮದ ಜಗತ್ತಿಗೆ ಅವರ ಗಮನಾರ್ಹ ಕೊಡುಗೆಗಳಿಗಾಗಿ ಸ್ಮರಿಸಲ್ಪಡುತ್ತಾರೆ. ವ್ಯಾಪಾರವನ್ನು ಮೀರಿ, ಅವರು ಸಮಾಜ ಸೇವೆಯಲ್ಲಿ ಉತ್ಸುಕರಾಗಿದ್ದರು ಮತ್ತು ಉತ್ತಮ ಸಂಭಾಷಣಾಕಾರರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ. "

***

 


(ಪ್ರಕಟಣೆ ಐ.ಡಿ.: 1798031) ವಿಸಿಟರ್ ಕೌಂಟರ್ : 197