ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಚೌರಿ ಚೌರಾ ಘಟನೆಯ ನೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ವೀರರನ್ನು ಪ್ರಧಾನಿ ಸ್ಮರಿಸಿದರು

प्रविष्टि तिथि: 04 FEB 2022 7:28PM by PIB Bengaluru

ಚೌರಿ ಚೌರಾ ಘಟನೆಯ ನೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಸ್ವಾತಂತ್ರ್ಯ ಹೋರಾಟದ ವೀರರನ್ನು ಸ್ಮರಿಸಿದ್ದಾರೆ. ಘಟನೆಯ ಶತಮಾನೋತ್ಸವ ಆಚರಣೆ ಆರಂಭವಾದಾಗ ಅವರು ತಮ್ಮ ಕಳೆದ ವರ್ಷದ ಭಾಷಣವನ್ನು ಸಹ ಹಂಚಿಕೊಂಡಿದ್ದಾರೆ.

ಟ್ವೀಟ್‌ನಲ್ಲಿ ಪ್ರಧಾನಿ ಅವರು;

"ಇಂದು, ನಾವು ಚೌರಿ ಚೌರಾ ಘಟನೆಗೆ ನೂರು ವರ್ಷಗಳನ್ನು ಪೂರೈಸುತ್ತೇವೆ. ಕಳೆದ ವರ್ಷ, ಘಟನೆಯ ಶತಮಾನೋತ್ಸವ ಆಚರಣೆಗಳು ಪ್ರಾರಂಭವಾದಾಗ ನನ್ನ ಭಾಷಣವನ್ನು ಹಂಚಿಕೊಳ್ಳುತ್ತಾ, ನಮ್ಮ ಸ್ವಾತಂತ್ರ್ಯ ಹೋರಾಟದ ವೀರರನ್ನು ಸ್ಮರಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದೇನೆ. 

https://t.co/jUkSVkjMSn" ಎಂದು ಹೇಳಿದ್ದಾರೆ.

***


(रिलीज़ आईडी: 1795640) आगंतुक पटल : 459
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam