ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮನ್ ಕಿ ಬಾತ್ ಕಾರ್ಯಕ್ರಮ 2022 ರ ಜನವರಿ 30 ರಂದು ಬೆಳಗ್ಗೆ 11.30 ಕ್ಕೆ ನಡೆಯಲಿದೆ

प्रविष्टि तिथि: 23 JAN 2022 9:40AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಜನವರಿ 30 ರಂದು ನಡೆಯಲಿರುವ 'ಮನ್ ಕಿ ಬಾತ್' ಕಾರ್ಯಕ್ರಮ ಗಾಂಧೀಜಿ ಅವರ ಪುಣ್ಯ ತಿಥಿಯಂದು ಅವರ ಸ್ಮರಣೆಯ ಬಳಿಕ  ಬೆಳಗ್ಗೆ 11:30 ಕ್ಕೆ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ಕಾರ್ಯಾಲಯವು ಟ್ವೀಟ್ ಮಾಡಿದೆ;

"30 ರಂದು ನಡೆಯಲಿರುವ ಈ ತಿಂಗಳ # ಮನ್‌ಕಿಬಾತ್, ಕಾರ್ಯಕ್ರಮವು ಗಾಂಧೀಜಿ ಅವರ ಪುಣ್ಯ ತಿಥಿಯಂದು ಅವರ ಸ್ಮರಣೆಯ  ನಂತರ ಬೆಳಗ್ಗೆ 11:30 ಕ್ಕೆ ಪ್ರಾರಂಭವಾಗುತ್ತದೆ." ಎಂದಿದೆ.

***


(रिलीज़ आईडी: 1791919) आगंतुक पटल : 222
इस विज्ञप्ति को इन भाषाओं में पढ़ें: हिन्दी , Marathi , Manipuri , Assamese , Punjabi , Gujarati , Bengali , English , Urdu , Odia , Tamil , Telugu , Malayalam