ಪ್ರಧಾನ ಮಂತ್ರಿಯವರ ಕಛೇರಿ

ಇಸ್ರೇಲ್ ಪ್ರಧಾನಿ ಘನತೆವೆತ್ತ ನಫ್ತಾಲಿ ಬೆನೆಟ್ ಮತ್ತು ಇಸ್ರೇಲ್ ಜನತೆಗೆ ʻಹನುಕ್ಕಾʼ ಶುಭಾಶಯ ಕೋರಿದ ಪ್ರಧಾನಿ

Posted On: 28 NOV 2021 10:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಘನತೆವೆತ್ತ ನಫ್ತಾಲಿ ಬೆನೆಟ್, ಇಸ್ರೇಲ್ ಜನತೆ ಮತ್ತು ವಿಶ್ವಾದ್ಯಂತ ಯಹೂದಿ ಜನತೆಗೆ ʻಹನುಕ್ಕಾʼ ಶುಭಾಶಯ ಕೋರಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ @naftalibennett  ಮತ್ತು ಇಸ್ರೇಲಿನ ಸ್ನೇಹಪರ ಜನತೆಗೆ ಹಾಗೂ ವಿಶ್ವಾದ್ಯಂತ 8 ದಿನಗಳ ದೀಪಗಳ ಹಬ್ಬವನ್ನು ಆಚರಿಸುತ್ತಿರುವ ಯಹೂದಿ ಜನತೆಗೆ ಹನುಕ್ಕಾ ಶುಭಾಶಯಗಳು.ಎಂದಿದ್ದಾರೆ.

***



(Release ID: 1775992) Visitor Counter : 155