ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಂಧ್ರಪ್ರದೇಶದ ಸಂಸ್ಥಾಪನಾ ದಿನದಂದು ಆಂಧ್ರಪ್ರದೇಶದ ಜನತೆಗೆ ಪ್ರಧಾನಮಂತ್ರಿಯವರು ಶುಭಾಶಯ ಕೋರಿದರು

Posted On: 01 NOV 2021 9:28AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ರಚನೆಯ ದಿನದಂದು ಅಲ್ಲಿನ ಜನತೆಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಮಂತ್ರಿ ಅವರ ಟ್ವೀಟ್ ಸಂದೇಶ ಹೀಗಿದೆ;

“ರಾಜ್ಯ ರಚನೆಯ ದಿನದಂದು ಆಂಧ್ರ ಪ್ರದೇಶದ ನನ್ನ ಸಹೋದರಿಯರು ಮತ್ತು ಸಹೋದರರಿಗೆ ಶುಭಾಶಯಗಳು. ಆಂಧ್ರ ಪ್ರದೇಶದ ಜನರು ತಮ್ಮ ಕೌಶಲ್ಯ, ದೃಢತೆ ಮತ್ತು ಕ್ಷಮತೆಗೆ ಹೆಸರುವಾಸಿಯಾಗಿದ್ದಾರೆ. ಅದಕ್ಕಾಗಿಯೇ ಅವರು ಅನೇಕ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರ ಪ್ರದೇಶದ ಜನರು ಯಾವಾಗಲೂ ಸಂತೋಷವಾಗಿ, ಆರೋಗ್ಯವಂತರಾಗಿ ಮತ್ತು ಯಶಸ್ವಿಯಾಗಿರಲಿ. ”

 

***


(Release ID: 1768393) Visitor Counter : 246