ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೇರಳ ಪಿರವಿ ದಿನದಂದು ಕೇರಳದ ಜನತೆಗೆ ಪ್ರಧಾನಮಂತ್ರಿಯವರು ಶುಭಾಶಯ ಕೋರಿದ್ದಾರೆ

प्रविष्टि तिथि: 01 NOV 2021 9:30AM by PIB Bengaluru

ಕೇರಳ ಪಿರವಿ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳದ ಜನತೆಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಮಂತ್ರಿಯವರು ಟ್ವೀಟ್ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ;

"ಕೇರಳದ ಜನತೆಗೆ ಕೇರಳ ಪಿರವಿ ದಿನದ ಶುಭಾಶಯಗಳು. ಕೇರಳವು ತನ್ನ ಸುಂದರವಾದ ಸುತ್ತಮುತ್ತಲಿನ ಪರಿಸರ ಪ್ರದೇಶಗಳನ್ನು ಹೊಂದಿದೆ ಮತ್ತು ಜನರ ಶ್ರಮಶೀಲ ಸ್ವಭಾವಕ್ಕಾಗಿ ಕೇರಳವು ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಕೇರಳದ ಜನರು ತಮ್ಮ ವಿವಿಧ ಪ್ರಯತ್ನಗಳಲ್ಲಿ ಯಶಸ್ವಿಯಾಗಲಿ."

 

***


(रिलीज़ आईडी: 1768369) आगंतुक पटल : 220
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu