ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸ್ಕೃತ ಮತ್ತು ಭಾರತ ಇತಿಹಾಸ ತಜ್ಞರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

प्रविष्टि तिथि: 30 OCT 2021 12:06AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಲಿ ವಿಶ್ವವಿದ್ಯಾಲಯಗಳ ಹಲವಾರು ಭಾರತದ ಇತಿಹಾಸ ತಜ್ಞರು ಮತ್ತು ಸಂಸ್ಕೃತ ಪರಿಣತರನ್ನು ಭೇಟಿ ಮಾಡಿದರು ಮತ್ತು ಸಂವಾದ ನಡೆಸಿದರು.
ಭಾರತೀಯ ಸಂಸ್ಕೃತಿ, ಸಾಹಿತ್ಯ, ಯೋಗ ಮತ್ತು ಆಯುರ್ವೇದದ ಅಭ್ಯಾಸದಲ್ಲಿ ಅವರ ಆಸಕ್ತಿಯನ್ನು ಪ್ರಧಾನಮಂತ್ರಿ ಅವರು ಗಮನಿಸಿದರು ಮತ್ತು ಭಾರತ ಹಾಗೂ ಇಟಲಿ ನಡುವಿನ ಬಾಂಧವ್ಯ ಬಲಪಡಿಸುವಲ್ಲಿ ಅವರು ವಹಿಸಿದ ಪಾತ್ರವನ್ನು ಶ್ಲಾಘಿಸಿದರು.

 

****


(रिलीज़ आईडी: 1767785) आगंतुक पटल : 320
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam