ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿ ಸಂದರ್ಭದಲ್ಲಿ ಸ್ಕಂದಮಾತೆ ಮತ್ತು ಕುಷ್ಮಾಂಡ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ
प्रविष्टि तिथि:
10 OCT 2021 10:00AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಸಂದರ್ಭದಲ್ಲಿ ಎಲ್ಲ ಭಕ್ತರಿಗೆ ಸ್ಕಂದಮಾತೆ ಮತ್ತು ಕುಷ್ಮಾಂಡ ದೇವಿಯ ಆಶೀರ್ವಾದ ಕೋರಿದರು ಮತ್ತು ದೇವತೆಗಳ ಪ್ರಾರ್ಥನೆ (ಸ್ತುತಿ)ಯ ಪಠಣವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಮಾತೆ ಕುಷ್ಮಾಂಡ ದೇವತೆಯನ್ನು ಪ್ರಾರ್ಥಿಸುತ್ತೇವೆ ಮತ್ತು ವಿವಿಧ ಪ್ರಯತ್ನಗಳಿಗೆ ಆಕೆಯ ಆಶೀರ್ವಾದ ಬಯಸುತ್ತೇವೆ. ಆಕೆಗಾಗಿ ಇಲ್ಲಿ ಸ್ತುತಿ ಇಲ್ಲಿ ಸಮರ್ಪಿಸಲಾಗಿದೆ." ಎಂದು ಹೇಳಿದ್ದಾರೆ.
***
(रिलीज़ आईडी: 1762716)
आगंतुक पटल : 303
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam