ಪ್ರಧಾನ ಮಂತ್ರಿಯವರ ಕಛೇರಿ
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್‌ನ ಪ್ರಧಾನಿ ರಾಲ್ಫ್ ಗೊನ್ಸಾಲ್ವೆಸ್ ಅವರ ಮೇಲಿನ ದಾಳಿಯನ್ನು ಖಂಡಿಸಿದ ಪ್ರಧಾನಿ
प्रविष्टि तिथि:
09 AUG 2021 9:58AM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್‌ನ ಪ್ರಧಾನಿ ರಾಲ್ಫ್ ಗೊನ್ಸಾಲ್ವೆಸ್ ಅವರ ಮೇಲೆ ನಡೆದ ಘೋರ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಅವರು ಶೀಘ್ರ ಗುಣಮುಖರಾಗಲಿ ಹಾಗೂ ಉತ್ತಮ ಆರೋಗ್ಯ ಪಡೆಯಲಿ ಎಂದು ಹಾರೈಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್‌ನ ಪ್ರಧಾನಿ ರಾಲ್ಫ್ ಗೊನ್ಸಾಲ್ವೆಸ್ ಅವರ ಮೇಲೆ ನಡೆದ ಘೋರ ದಾಳಿಯನ್ನು ನಾನು ಖಂಡುತ್ತೇನೆ. ಗಣ್ಯರೇ ನೀವು ಶೀಘ್ರ ಗುಣಮುಖರಾಗಲಿ ಮತ್ತು ಉತ್ತಮ ಆರೋಗ್ಯ ಪಡೆಯಲಿ ಎಂದು ನಾನು ಹಾರೈಸುತ್ತೇನೆ. ಸಾಗರ ಭದ್ರತೆ ಕುರಿತ ʻಯುಎನ್‌ಎಸ್‌ಸಿʼ ಮುಕ್ತ ಚರ್ಚೆಯಲ್ಲಿ ನಿಮ್ಮ ಉಪಸ್ಥಿತಿಯ ಅವಕಾಶವನ್ನು ನಾವು ಕಳೆದುಕೊಂಡಿದ್ದೇವೆ. ಕಳೆದುಕೊಳ್ಳಲಿದ್ದೇವೆ.@ComradeRalph," ಎಂದಿದ್ದಾರೆ.
***
(रिलीज़ आईडी: 1744003)
आगंतुक पटल : 270
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Tamil
,
Telugu
,
Malayalam