ಪ್ರಧಾನ ಮಂತ್ರಿಯವರ ಕಛೇರಿ

ʻಟೋಕಿಯೊ ಒಲಿಂಪಿಕ್ಸ್‌-2020ʼನಲ್ಲಿ ನಮ್ಮ ಪುರುಷರ ಹಾಕಿ ತಂಡ ತಮ್ಮ ಅತ್ಯುತ್ತಮ ಪ್ರಯತ್ನ ಮತ್ತು ಪ್ರದರ್ಶನವನ್ನು ತೋರಿದೆ ಮತ್ತು ಅದೇ ಮುಖ್ಯವಾಗಿದೆ: ಪ್ರಧಾನಿ

Posted On: 03 AUG 2021 11:38AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಟೋಕಿಯೊ ಒಲಿಂಪಿಕ್ಸ್‌ 2020ʼ ಕ್ರೀಡಾಕೂಟದಲ್ಲಿ ನಮ್ಮ ಪುರುಷರ ಹಾಕಿ ತಂಡವು ತಮ್ಮ ಅತ್ಯುತ್ತಮ ಪ್ರಯತ್ನ, ಪ್ರದರ್ಶನವನ್ನು ತೋರಿದೆ ಮತ್ತು ಅದೇ ಮುಖ್ಯ ಎಂದು ಹೇಳಿದ್ದಾರೆ. ಮುಂದಿನ ಪಂದ್ಯ ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗಾಗಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಸೋಲು ಮತ್ತು ಗೆಲುವು ಜೀವನದ ಭಾಗವಾಗಿವೆ. #Tokyo2020 ನಲ್ಲಿ  ನಮ್ಮ ಪುರುಷರ ಹಾಕಿ ತಂಡವು ತಮ್ಮಿಂದ ಸಾಧ್ಯವಾದ ಅತ್ಯುತ್ತಮ ಪ್ರದರ್ಶನ ಮತ್ತು ಪ್ರಯತ್ನವನ್ನು ತೋರಿದೆ ಮತ್ತು ಅದೇ ಮುಖ್ಯವಾಗಿದೆ. ಮುಂದಿನ ಪಂದ್ಯ ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗೆ ತಂಡಕ್ಕೆ ಶುಭ ಹಾರೈಸುತ್ತೇನೆ. ನಮ್ಮ ಆಟಗಾರರ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ," ಎಂದಿದ್ದಾರೆ.

***



(Release ID: 1741794) Visitor Counter : 227