ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಅವರ ಸ್ವಾತಂತ್ರ್ಯೋತ್ಸವ ದಿನ ಭಾಷಣದಲ್ಲಿ ಸೇರಿಸಲು ನಿಮ್ಮ ಚಿಂತನೆಯನ್ನು ಹಂಚಿಕೊಳ್ಳಿ

प्रविष्टि तिथि: 30 JUL 2021 11:06AM by PIB Bengaluru

ಬರಲಿರುವ ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನ ಮಂತ್ರಿ ಅವರು ಮಾಡಲಿರುವ ಭಾಷಣದಲ್ಲಿ ಅಳವಡಿಸಿಕೊಳ್ಳಲು MyGov (@mygovindia) ಜನರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಪಿ.ಎಂ..ಟ್ವೀಟ್ ನಲ್ಲಿ ಲಗತ್ತಿಸಿರುವ MyGov ಪೋಸ್ಟ್ ನಲ್ಲಿ ಹೀಗೆ ಹೇಳಲಾಗಿದೆ.

ನಿಮ್ಮ ಚಿಂತನೆಗಳು ಕೆಂಪು ಕೋಟೆಯ ಮೇಲಿನಿಂದ ಪ್ರತಿಧ್ವನಿಸಲ್ಪಡಲಿವೆ.

ಪ್ರಧಾನ ಮಂತ್ರಿ ಅವರ ಆಗಸ್ಟ್ 15 ಭಾಷಣಕ್ಕೆ ನಿಮ್ಮ ಚಿಂತನೆ, ಅಭಿಪ್ರಾಯಗಳು ಏನು? ಅವುಗಳನ್ನು @mygovindiaರಲ್ಲಿ ಹಂಚಿಕೊಳ್ಳಿ.“

 


***


(रिलीज़ आईडी: 1740638) आगंतुक पटल : 299
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam